News

ಹೊಸದಿಲ್ಲಿ: ಪಿಎನ್‌ಬಿ ಬ್ಯಾಂಕ್‌ಗೆ 13,500 ಕೋಟಿ ರೂ. ವಂಚಿಸಿ ದೇಶದಿಂದಲೇ ಪಲಾಯ ನಗೈದ ಮೆಹುಲ್‌ ಚೋಕ್ಸಿ ಬಂಧನ ಹಿಂದೆ ಭಾರ ತದ ಪ್ರಯತ್ನಗಳೂ ಇವೆ. ಆ್ಯಂಟಿಗುವಾ ಪೌರತ್ವ ಪಡೆದಿದ್ದ. ಆದರೆ ಅಲ್ಲಿನ ಸರಕಾರ ಪೌರತ್ವ ರದ್ದು ಮಾಡಿದ ...
ಹೈದರಾಬಾದ್‌: ಪರಿಶಿಷ್ಟ ಜಾತಿ (ಎಸ್‌ಸಿ)ಗಳಿಗೆ ಒಳಮೀಸಲಾತಿ ಜಾರಿ ಗೊಳಿಸುವ ಕುರಿತು ತೆಲಂಗಾಣ ಸರಕಾರ ಸೋಮವಾರ ಮಹತ್ವದ ಆದೇಶ ಹೊರಡಿಸಿದ್ದು, ಈ ಮೂಲಕ ...
ಬೆಂಗಳೂರು: ಜಾತಿಗಣತಿ ವರದಿಯ ಬಗ್ಗೆ ಕಾಂಗ್ರೆಸ್‌ ಪಕ್ಷದ ಒಕ್ಕಲಿಗ ಶಾಸಕರ ಜತೆ ಚರ್ಚೆ ನಡೆ ಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಂಗಳವಾರ ಸಂಜೆ ...
ಬೆಂಗಳೂರು: ಹುಬ್ಬಳ್ಳಿಯಲ್ಲಿ 5 ವರ್ಷದ ಹಸುಳೆ ಮೇಲೆ ಅ*ತ್ಯಾಚಾರ ಎಸಗಿ ಕೊ*ಲೆಗೈದ ಆರೋಪಿಗೆ ಎನ್‌ಕೌಂಟರ್‌ ಮೂಲಕ 24 ಗಂಟೆಗಳಲ್ಲಿ ಶಿಕ್ಷೆ ಕೊಟ್ಟಿದ್ದು ನಿಟ್ಟುಸಿರು ತರಿಸಿದೆ. ಆದರೆ ಇದಕ್ಕೆ ಕೊನೆ ಯಾವಾಗ ಎಂಬ ಆತಂಕ ಮಾತ್ರ ನಿಂತಿಲ್ಲ. ಏಕೆಂದರೆ ...